Today lets see how to prepare this tasty Italian Bread that is crispy outside and soft and spongy inside, do give it a try once, you will never regret
ಇವತ್ತು ಒಂದು ವಿಭಿನ್ನವಾದ ಇಟಾಲಿಯನ್ ಬ್ರೆಡ್ (ಫೋಕಚ್ಯ ಬ್ರೆಡ್) ಮಾಡುವ ವಿಧಾನ ನೋಡೋಣ. ಇದು ಹೊರಗಡೆ ಗಟ್ಟಿ ಖುರುಮ್ ಖುರುಮ್ ಇರತ್ತೆ ಹಾಗು ಒಳಗಡೆ ಮೆತ್ತಗೆ ಇರತ್ತೆ
ತುಂಬಾ ರುಚಿಯಾದ ಬ್ರೆಡ್ ಇದು, ಒಮ್ಮೆ ಮನೆಯಲ್ಲಿ ಮಾಡಿ ನೋಡಿ ಆಮೇಲೆ ಯಾವಾಗಲು ಮಾಡ್ತಾನೆಯಿರಬೇಕು ಅನಿಸುತ್ತೆ
#focacciabread #focacciarosemary #italianrecipesinkannada #recipesinkannada #italianbread #italianrecipes
If you like the recipe video, please hit the like button and share it with family and friends.
Also please subscribe to the channel:
Goudar’s Kitchen English:
Goudar’s Kitchen Kannada:
Website:
Facebook:
Instagram:
Pintrest:
Twitter:
