Search for:



High protein egg pizza for active lifestyle, muscle building and healthy weight gain.
No junk, only real fitness food

#EggPizza #HighProtein #FitnessFood #MutantChef #GymDiet #weightgain #healthyfood

45 Comments

  1. ರಘು ಅಣ್ಣ ನಾನು ಲೆಕ್ಕಾ ಹಾಕಿ ನೋಡಿದೆ ಒಂದು ದಿನಕ್ಕೆ 45 ಮೊಟ್ಟೆ ತಿನ್ನೋದಾದರೆ 6 ರುಪಾಯಿ ಇಟ್ಟು ನೋಡಿದರೆ 21 ಲಕ್ಷ ಬೇಕಾಗುತ್ತೆ ಒಂದು ವರ್ಷಕ್ಕೆ

  2. ಮೊಟ್ಟೆ ತಿನ್ನಲ್ಲ ನಾವು ಮೊಟ್ಟೆಯಲ್ಲಿರುವ ಅಂಶ ಯಾವ ತರಕಾರಿಯಲ್ಲಿ ಇದೆ ಹೇಳಿ ರಘು ಅಣ್ಣ

  3. Sir ಎಗ್ ಬಗ್ಗೆ ಈ ರೀತಿ ಬಿಲ್ಡಿಂಪ್ ಕೊಟ್ರೆ ನಮ್ಮಂತ ವೆಜ್ ಪೀಪಲ್ ಗೆ ಯಾವ ರಿಪ್ಲೇಸ್ಮೆಂಟ್ ಇಲ್ವಾ?

Write A Comment